The Railways today launched an integrated mobile application to cater to various passenger requirements. Watch video to know more.
ಆನ್‌ಲೈನ್ ಮುಖಾಂತರ ರೈಲ್ವೇ ಸೇವೆಯನ್ನು ಉನ್ನತಿಗೇರಿಸಲು ರೈಲ್ವೇ ಇಲಾಖೆ ನಿರ್ಧರಿಸಿದೆ.!! ಹಾಗಾಗಿ, ದೇಶದ ರೈಲು ಪ್ರಯಾಣಿಕರ ಸುರಕ್ಷತೆ ಮತ್ತು ಅನುಕೂಲತೆಗಾಗಿ ಹಲವಾರು ಆಪ್ಗಳನ್ನು ನೀಡಿದ್ದು, ಇದೀಗ ರೈಲುಗಳಲ್ಲಿ ಆಹಾರ ಸರಬರಾಜು ಟಿಕೆಟ್ ಬುಕ್ಕಿಂಗ್ ಸೇರಿದಂತೆ ಹಲವು ಸೇವೆ ಹೊಂದಿರುವ ನೂತನ 'ರೈಲ್ ಸಾರಥಿ' ಆಪ್ ಬಿಡುಗಡೆ ಮಾಡಿದೆ.